Sunday, February 26, 2012

ಗೊರಕೆ

ಇದು ಒಂದು ಹೊಸತರಹದ ಚುಟುಕ, ಅರೆ-ಚುಟುಕ
ಅಂದರೆ, ಅರ್ಧ ಸ್ವಂತದ್ದು - ಇನ್ನರ್ಧ ಯಾರಿಂದಲೋ ಕದ್ದದ್ದು

ಮೂಲ ಚುಟುಕ ಎಲ್ಲರು ಕೇಳಿರಬಹುದು

ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ
ಯಾಕೆಂದ್ರೆ
ಅವ ಕಾಲ್ ಸೆಂಟರ್ ಅಲ್ಲಿ ಕೆಲಸಕಿದ್ದ...

ನನ್ನ ಆವೃತ್ತಿ:

ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ
ಯಾಕಂದ್ರೆ
ಅವನ ಪಕ್ಕ ಜಗ್ಗ ಮಲಗಿದ್ದ

- ಇಷ್ಟ ಆಗಲಿಲ್ಲ ಅಂದ್ರೆ ಒಮ್ಮೆ ಜಗ್ಗನ ಪಕ್ಕ ಮಲಗಿ ನೋಡಿ :)

[ಜಗ್ಗನ ಕ್ಷಮೆ ಕೋರಿ]

No comments: